ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ದೈವಿಕ ಬುದ್ಧಿಮಾತುಗಳು:
Copywork input for chapter 31 verse 1
Your input is saved to this browser automatically.
ನನ್ನ ಮಗನೇ ಕೇಳು, ನನ್ನ ಗರ್ಭಪುತ್ರನೇ ಕೇಳು!
Copywork input for chapter 31 verse 2
Your input is saved to this browser automatically.
ನಿನ್ನ ತ್ರಾಣವನ್ನು ಸ್ತ್ರೀಯರಿಗೆ ಒಪ್ಪಿಸದಿರು.
Copywork input for chapter 31 verse 3
Your input is saved to this browser automatically.
ಲೆಮೂವೇಲನೇ, ಕುಡುಕತನವು ರಾಜರಿಗಾಗಿ ಅಲ್ಲ,
Copywork input for chapter 31 verse 4
Your input is saved to this browser automatically.
ಕುಡಿದರೆ ಅವರು ನಿಯಮವನ್ನು ಮರೆತು,
Copywork input for chapter 31 verse 5
Your input is saved to this browser automatically.
ನಾಶವಾಗುವವರಿಗೆ ಮದ್ಯಪಾನವಿರಲಿ.
Copywork input for chapter 31 verse 6
Your input is saved to this browser automatically.
ಅವರು ಕುಡಿದು ಬಡತನವನ್ನು ಮರೆಯಲಿ.
Copywork input for chapter 31 verse 7
Your input is saved to this browser automatically.
ತಮಗಾಗಿ ಮಾತನಾಡಲು ಸಾಧ್ಯವಾಗದವರಿಗಾಗಿ ಮಾತನಾಡು,
Copywork input for chapter 31 verse 8
Your input is saved to this browser automatically.
ಅವರ ಪರವಾಗಿ ಮಾತನಾಡಿ, ನೀತಿನ್ಯಾಯವನ್ನು ಸ್ಥಾಪಿಸು.
Copywork input for chapter 31 verse 9
Your input is saved to this browser automatically.
ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು?
Copywork input for chapter 31 verse 10
Your input is saved to this browser automatically.
ಅವಳ ಪತಿಯ ಹೃದಯವು ಅವಳಲ್ಲಿ ಭರವಸೆ ಇಡುತ್ತದೆ,
Copywork input for chapter 31 verse 11
Your input is saved to this browser automatically.
ತನ್ನ ಜೀವಮಾನದಲ್ಲೆಲ್ಲಾ ಆಕೆಯು ಅವನಿಗೆ ಕೆಟ್ಟದ್ದನ್ನಲ್ಲ,
Copywork input for chapter 31 verse 12
Your input is saved to this browser automatically.
ಆಕೆಯು ಉಣ್ಣೆಯನ್ನೂ ಸೆಣಬನ್ನೂ ತಂದು,
Copywork input for chapter 31 verse 13
Your input is saved to this browser automatically.
ಆಕೆಯು ವರ್ತಕರ ಹಡಗುಗಳಂತೆ ಇರುವಳು;
Copywork input for chapter 31 verse 14
Your input is saved to this browser automatically.
ಇನ್ನೂ ಕತ್ತಲಿರುವಾಗಲೇ ಆಕೆಯು ಏಳುವಳು;
Copywork input for chapter 31 verse 15
Your input is saved to this browser automatically.
ಆಕೆಯು ಹೊಲವನ್ನು ನೋಡಿ, ಅದನ್ನು ಕೊಂಡುಕೊಳ್ಳುತ್ತಾಳೆ.
Copywork input for chapter 31 verse 16
Your input is saved to this browser automatically.
ಆಕೆಯು ನಡುಕಟ್ಟಿ ಆಸಕ್ತಿಯಿಂದ ಕೆಲಸ ಮಾಡುತ್ತಾಳೆ.
Copywork input for chapter 31 verse 17
Your input is saved to this browser automatically.
ತನ್ನ ವ್ಯಾಪಾರವು ಲಾಭದಾಯಕವೆಂದು ಅವಳು ನೋಡುತ್ತಾಳೆ.
Copywork input for chapter 31 verse 18
Your input is saved to this browser automatically.
ಅವಳು ರಾಟೆಯ ಮೇಲೆ ಕೈಹಾಕಿ,
Copywork input for chapter 31 verse 19
Your input is saved to this browser automatically.
ಆಕೆಯು ಬಡವರಿಗಾಗಿ ಕೈ ಬಿಚ್ಚಿ ಕೊಡುತ್ತಾಳೆ.
Copywork input for chapter 31 verse 20
Your input is saved to this browser automatically.
ಚಳಿಗಾಲದಲ್ಲಿ ತನ್ನ ಮನೆಯವರ ಬಗ್ಗೆ ಆಕೆಯು ಚಿಂತಿಸಬೇಕಾಗಿಲ್ಲ.
Copywork input for chapter 31 verse 21
Your input is saved to this browser automatically.
ಆಕೆಯು ತಾನೇ ಕಂಬಳಿಗಳನ್ನು ನೇಯುತ್ತಾಳೆ.
Copywork input for chapter 31 verse 22
Your input is saved to this browser automatically.
ಆಕೆಯ ಪತಿಯು ಪಟ್ಟಣದಲ್ಲಿ ಸನ್ಮಾನಿತ.
Copywork input for chapter 31 verse 23
Your input is saved to this browser automatically.
ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ.
Copywork input for chapter 31 verse 24
Your input is saved to this browser automatically.
ಆಕೆಯ ಉಡುಪು ಬಲವೂ ಘನತೆಯೂ ಆಗಿವೆ.
Copywork input for chapter 31 verse 25
Your input is saved to this browser automatically.
ಆಕೆಯು ಜ್ಞಾನದಿಂದ ಮಾತನಾಡುತ್ತಾಳೆ.
Copywork input for chapter 31 verse 26
Your input is saved to this browser automatically.
ಆಕೆಯು ತನ್ನ ಗೃಹಕೃತ್ಯಗಳನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ.
Copywork input for chapter 31 verse 27
Your input is saved to this browser automatically.
ಆಕೆಯ ಮಕ್ಕಳು ಎದ್ದು, ಆಕೆಯನ್ನು ಧನ್ಯಳೆಂದು ಕರೆಯುವರು.
Copywork input for chapter 31 verse 28
Your input is saved to this browser automatically.
“ಬಹುಮಂದಿ ಸ್ತ್ರೀಯರು ಗುಣವತಿಯರಾಗಿದ್ದಾರೆ.
Copywork input for chapter 31 verse 29
Your input is saved to this browser automatically.
ಸೌಂದರ್ಯವು ಮೋಸಕರವಾದದ್ದು, ಸೌಂದರ್ಯವು ಶಾಶ್ವತವಲ್ಲ.
Copywork input for chapter 31 verse 30
Your input is saved to this browser automatically.
ಆಕೆಯ ಕೈಕೆಲಸಕ್ಕೆ ತಕ್ಕ ಪ್ರತಿಫಲವನ್ನು ಸಲ್ಲಿಸಿ ಗೌರವಿಸಿರಿ.
Copywork input for chapter 31 verse 31