Read the Bible
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · John Chapter 11
Scene 1 · 사랑하는 친구가 아팠어요
ಆದ್ದರಿಂದ ಅವನ ಸಹೋದರಿಯರು, “ಸ್ವಾಮೀ, ಇಗೋ, ನೀವು ಪ್ರೀತಿಸುವವನು ಅಸ್ವಸ್ಥನಾಗಿದ್ದಾನೆ,” ಎಂದು ಯೇಸುವಿಗೆ ಹೇಳಿ ಕಳುಹಿಸಿದರು. ಯೇಸು ಅದನ್ನು ಕೇಳಿ, “ಈ ಕಾಯಿಲೆಯು ಮರಣಕ್ಕಾಗಿಯಲ್ಲ. ದೇವರ ಮಹಿಮೆಗಾಗಿಯೇ ಬಂದದ್ದು. ಇದರಿಂದ ದೇವರ ಪುತ್ರನಿಗೆ ಮಹಿಮೆಯಾಗುವುದು,” ಎಂದು ಹೇಳಿದರು. ಮಾರ್ಥಳನ್ನು ಅವಳ ಸಹೋದರಿಯನ್ನು ಮತ್ತು ಲಾಜರನನ್ನು ಯೇಸು ಪ್ರೀತಿಸುತ್ತಿದ್ದರು. Jn 11:3-5
Scene 2 · 다시 유대로 가자
ಆಗ ಯೇಸು ಸ್ಪಷ್ಟವಾಗಿ ಅವರಿಗೆ, “ಲಾಜರನು ಸತ್ತುಹೋಗಿದ್ದಾನೆ. ಆದರೆ ನಾನು ಅಲ್ಲಿ ಇಲ್ಲದೆ ಹೋದದ್ದು ನಿಮ್ಮ ನಿಮಿತ್ತವಾಗಿ ಸಂತೋಷಪಡುತ್ತೇನೆ, ಯಾಕೆಂದರೆ ನಿಮಗೆ ನನ್ನಲ್ಲಿ ನಂಬಿಕೆ ಬರುವಂತೆ ಇದೆಲ್ಲಾ ನಡೆದಿದೆ. ಆದರೆ ಅವನ ಬಳಿಗೆ ಹೋಗೋಣ,” ಎಂದು ಹೇಳಿದರು. Jn 11:14-15
Scene 3 · 나는 부활이요 생명이에요
ಯೇಸು ಆಕೆಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಸತ್ತರೂ ಬದುಕುವರು. ಜೀವಿಸುವ ಪ್ರತಿಯೊಬ್ಬರೂ ನನ್ನಲ್ಲಿ ನಂಬಿಕೆಯಿಟ್ಟರೆ, ಅವರು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯಾ?” ಎಂದು ಕೇಳಿದ್ದಕ್ಕೆ, ಆಕೆಯು ಯೇಸುವಿಗೆ, “ಹೌದು, ಸ್ವಾಮೀ, ಲೋಕಕ್ಕೆ ಬರಬೇಕಾಗಿದ್ದ ದೇವರ ಪುತ್ರನಾದ ಕ್ರಿಸ್ತನು ನೀವೇ ಎಂದು ನಾನು ನಂಬಿದ್ದೇನೆ,” ಎಂದಳು. Jn 11:25-27
Scene 4 · 예수님도 눈물을 흘리셨어요
ಯೇಸು ಕಣ್ಣೀರಿಟ್ಟರು. ಆಗ ಯೆಹೂದ್ಯರು, “ನೋಡಿರಿ, ಈತನಿಗೆ ಲಾಜರನ ಮೇಲೆ ಎಷ್ಟು ಪ್ರೀತಿ,” ಎಂದರು. Jn 11:35-36
Scene 5 · 나사로야, 나오라
ಯೇಸು ಆಕೆಗೆ, “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವೆ ಎಂದು ನಾನು ನಿನಗೆ ಹೇಳಲಿಲ್ಲವೇ?” ಎಂದರು. ಆಗ ಕೆಲವರು ಕಲ್ಲನ್ನು ತೆಗೆದುಹಾಕಿದರು. ಯೇಸು ಕಣ್ಣೆತ್ತಿ ಮೇಲೆ ನೋಡಿ, “ತಂದೆಯೇ, ನೀವು ನನಗೆ ಕಿವಿಗೊಟ್ಟಿದ್ದಕ್ಕಾಗಿ ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನೀವು ನನಗೆ ಯಾವಾಗಲೂ ಕಿವಿಗೊಡುತ್ತೀರಿ ಎಂದು ನಾನು ಬಲ್ಲೆನು. ಆದರೆ ನನ್ನ ಸುತ್ತಲೂ ನಿಂತಿರುವ ಈ ಜನರು, ನೀವೇ ನನ್ನನ್ನು ಕಳುಹಿಸಿದ್ದೀರಿ ಎಂದು ನಂಬುವಂತೆ ನಾನು ಇದನ್ನು ಹೇಳಿದೆನು,” ಎಂದರು. ಯೇಸು ಹೀಗೆ ಹೇಳಿದ ಮೇಲೆ, “ಲಾಜರನೇ, ಹೊರಗೆ ಬಾ,” ಎಂದು ಗಟ್ಟಿಯಾದ ಸ್ವರದಿಂದ ಕೂಗಿದರು. ಆಗ ಸತ್ತಿದ್ದವನು ಹೊರಗೆ ಬಂದನು. ಅವನ ಕೈಕಾಲುಗಳು ಶವವಸ್ತ್ರದಿಂದ ಕಟ್ಟಿದ್ದವು, ಮುಖಕ್ಕೆ ವಸ್ತ್ರ ಸುತ್ತಲಾಗಿತ್ತು. Jn 11:40-44
Scene 6 · 사람들의 마음이 갈라졌어요
ಆದ್ದರಿಂದ ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಾರ್ಯಗಳನ್ನು ಕಂಡು ಅವರಲ್ಲಿ ನಂಬಿಕೆಯಿಟ್ಟರು. ಆದರೆ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ ಕೃತ್ಯಗಳನ್ನು ಅವರಿಗೆ ಹೇಳಿದರು. ಆಗ ಮುಖ್ಯಯಾಜಕರೂ ಫರಿಸಾಯರೂ ಆಲೋಚನಾ ಸಭೆಯನ್ನು ಕೂಡಿಸಿ, ನಾವು ಈತನನ್ನು ಹಾಗೆಯೇ ಬಿಟ್ಟರೆ ಎಲ್ಲರೂ ಆತನನ್ನೇ ನಂಬುವರು. ರೋಮನ್ನರು ಬಂದು ನಮ್ಮ ದೇವಾಲಯವನ್ನೂ ರಾಷ್ಟ್ರವನ್ನೂ ನಾಶಮಾಡುವರು,” ಎಂದರು. ಅವರಲ್ಲಿ ಆ ವರ್ಷದ ಮಹಾಯಾಜಕನಾದ ಕಾಯಫನೆಂಬವನು ಅವರಿಗೆ, “ನಿಮಗೆ ಏನೂ ತಿಳಿಯುವುದಿಲ್ಲ. ಇಡೀ ರಾಷ್ಟ್ರವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಹಿತವೆಂದು ನೀವು ಎಣಿಸುವುದೇ ಇಲ್ಲ,” ಎಂದನು. ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಅವನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದುದರಿಂದ ಯೇಸು ಆ ರಾಷ್ಟ್ರಕ್ಕಾಗಿ ಮಾತ್ರವಲ್ಲದೆ ಚದುರಿರುವ ದೇವರ ಮಕ್ಕಳನ್ನು ಒಂದಾಗಿ ಕೂಡಿಸುವುದಕ್ಕಾಗಿಯೂ ಯೇಸು ಸಾಯಬೇಕಾಗಿದೆ ಎಂದು ಅವನು ಪ್ರವಾದಿಸಿದನು. ಅವರು ಆ ದಿನದಿಂದ ಯೇಸುವನ್ನು ಕೊಲ್ಲಬೇಕೆಂಬ ಒಳಸಂಚು ಮಾಡಿಕೊಂಡರು. Jn 11:45-53
Scene 7 · 때가 가까워졌어요
ಹೀಗಿರುವುದರಿಂದ ಯೇಸು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ತಿರುಗಾಡಲಿಲ್ಲ. ಆದರೆ ಅವರು ಅಲ್ಲಿಂದ ಅರಣ್ಯಕ್ಕೆ ಸಮೀಪದಲ್ಲಿದ್ದ ಎಫ್ರಾಯೀಮ್ ಎಂಬ ಊರಿಗೆ ಹೋಗಿ ಅಲ್ಲಿ ತಮ್ಮ ಶಿಷ್ಯರ ಸಂಗಡ ವಾಸಮಾಡಿದರು. ಆಗ ಯೆಹೂದ್ಯರ ಪಸ್ಕಹಬ್ಬವು ಹತ್ತಿರವಾಗಿತ್ತು. ಅನೇಕರು ತಮ್ಮನ್ನು ಶುದ್ಧಿ ಮಾಡಿಕೊಳ್ಳುವುದಕ್ಕಾಗಿ ಪಸ್ಕಕ್ಕೆ ಮುಂಚೆ ಹಳ್ಳಿಗಳಿಂದ ಯೆರೂಸಲೇಮಿಗೆ ಹೋದರು. ಅವರು ಯೇಸುವನ್ನು ಹುಡುಕುತ್ತಾ ದೇವಾಲಯದಲ್ಲಿ ನಿಂತುಕೊಂಡು, “ಆತನು ಹಬ್ಬಕ್ಕೆ ಬರುತ್ತಾನೋ ಇಲ್ಲವೋ? ನಿಮಗೆ ಹೇಗೆ ಕಾಣುತ್ತದೆ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆಗ ಮುಖ್ಯಯಾಜಕರೂ ಫರಿಸಾಯರೂ ಯೇಸುವನ್ನು ಬಂಧಿಸುವಂತೆ ಆತನ ಸುಳಿವು ಯಾರಿಗಾದರೂ ತಿಳಿದಿದ್ದರೆ ಅವರು ತಮಗೆ ತಿಳಿಸಬೇಕೆಂದು ಅಪ್ಪಣೆ ಕೊಟ್ಟಿದ್ದರು. Jn 11:54-57
Bible note guide
Review the color meanings, columns, concept dictionary, and formatting terms prepared by the current Bible note author.
Verse 1 comments
No comments have been registered yet.
로그인 후 댓글을 남길 수 있습니다.
Verse 2 comments
No comments have been registered yet.
로그인 후 댓글을 남길 수 있습니다.
Verse 3 comments
No comments have been registered yet.
로그인 후 댓글을 남길 수 있습니다.
Verse 4 comments
No comments have been registered yet.
로그인 후 댓글을 남길 수 있습니다.
Verse 5 comments
No comments have been registered yet.
로그인 후 댓글을 남길 수 있습니다.
Verse 6 comments
No comments have been registered yet.
로그인 후 댓글을 남길 수 있습니다.
Verse 7 comments
No comments have been registered yet.
로그인 후 댓글을 남길 수 있습니다.
Verse 8 comments
No comments have been registered yet.
로그인 후 댓글을 남길 수 있습니다.
Verse 9 comments
No comments have been registered yet.
로그인 후 댓글을 남길 수 있습니다.
Verse 10 comments
No comments have been registered yet.
로그인 후 댓글을 남길 수 있습니다.
Verse 11 comments
No comments have been registered yet.
로그인 후 댓글을 남길 수 있습니다.
Verse 12 comments
No comments have been registered yet.
로그인 후 댓글을 남길 수 있습니다.
Verse 13 comments
No comments have been registered yet.
로그인 후 댓글을 남길 수 있습니다.
Verse 14 comments
No comments have been registered yet.
로그인 후 댓글을 남길 수 있습니다.
Verse 15 comments
No comments have been registered yet.
로그인 후 댓글을 남길 수 있습니다.
Verse 16 comments
No comments have been registered yet.
로그인 후 댓글을 남길 수 있습니다.
Verse 17 comments
No comments have been registered yet.
로그인 후 댓글을 남길 수 있습니다.
Verse 18 comments
No comments have been registered yet.
로그인 후 댓글을 남길 수 있습니다.
Verse 19 comments
No comments have been registered yet.
로그인 후 댓글을 남길 수 있습니다.
Verse 20 comments
No comments have been registered yet.
로그인 후 댓글을 남길 수 있습니다.
Verse 21 comments
No comments have been registered yet.
로그인 후 댓글을 남길 수 있습니다.
Verse 22 comments
No comments have been registered yet.
로그인 후 댓글을 남길 수 있습니다.
Verse 23 comments
No comments have been registered yet.
로그인 후 댓글을 남길 수 있습니다.
Verse 24 comments
No comments have been registered yet.
로그인 후 댓글을 남길 수 있습니다.
Verse 25 comments
No comments have been registered yet.
로그인 후 댓글을 남길 수 있습니다.
Verse 26 comments
No comments have been registered yet.
로그인 후 댓글을 남길 수 있습니다.
Verse 27 comments
No comments have been registered yet.
로그인 후 댓글을 남길 수 있습니다.
Verse 28 comments
No comments have been registered yet.
로그인 후 댓글을 남길 수 있습니다.
Verse 29 comments
No comments have been registered yet.
로그인 후 댓글을 남길 수 있습니다.
Verse 30 comments
No comments have been registered yet.
로그인 후 댓글을 남길 수 있습니다.
Verse 31 comments
No comments have been registered yet.
로그인 후 댓글을 남길 수 있습니다.
Verse 32 comments
No comments have been registered yet.
로그인 후 댓글을 남길 수 있습니다.
Verse 33 comments
No comments have been registered yet.
로그인 후 댓글을 남길 수 있습니다.
Verse 34 comments
No comments have been registered yet.
로그인 후 댓글을 남길 수 있습니다.
Verse 35 comments
No comments have been registered yet.
로그인 후 댓글을 남길 수 있습니다.
Verse 36 comments
No comments have been registered yet.
로그인 후 댓글을 남길 수 있습니다.
Verse 37 comments
No comments have been registered yet.
로그인 후 댓글을 남길 수 있습니다.
Verse 38 comments
No comments have been registered yet.
로그인 후 댓글을 남길 수 있습니다.
Verse 39 comments
No comments have been registered yet.
로그인 후 댓글을 남길 수 있습니다.
Verse 40 comments
No comments have been registered yet.
로그인 후 댓글을 남길 수 있습니다.
Verse 41 comments
No comments have been registered yet.
로그인 후 댓글을 남길 수 있습니다.
Verse 42 comments
No comments have been registered yet.
로그인 후 댓글을 남길 수 있습니다.
Verse 43 comments
No comments have been registered yet.
로그인 후 댓글을 남길 수 있습니다.
Verse 44 comments
No comments have been registered yet.
로그인 후 댓글을 남길 수 있습니다.
Verse 45 comments
No comments have been registered yet.
로그인 후 댓글을 남길 수 있습니다.
Verse 46 comments
No comments have been registered yet.
로그인 후 댓글을 남길 수 있습니다.
Verse 47 comments
No comments have been registered yet.
로그인 후 댓글을 남길 수 있습니다.
Verse 48 comments
No comments have been registered yet.
로그인 후 댓글을 남길 수 있습니다.
Verse 49 comments
No comments have been registered yet.
로그인 후 댓글을 남길 수 있습니다.
Verse 50 comments
No comments have been registered yet.
로그인 후 댓글을 남길 수 있습니다.
Verse 51 comments
No comments have been registered yet.
로그인 후 댓글을 남길 수 있습니다.
Verse 52 comments
No comments have been registered yet.
로그인 후 댓글을 남길 수 있습니다.
Verse 53 comments
No comments have been registered yet.
로그인 후 댓글을 남길 수 있습니다.
Verse 54 comments
No comments have been registered yet.
로그인 후 댓글을 남길 수 있습니다.
Verse 55 comments
No comments have been registered yet.
로그인 후 댓글을 남길 수 있습니다.
Verse 56 comments
No comments have been registered yet.
로그인 후 댓글을 남길 수 있습니다.
Verse 57 comments
No comments have been registered yet.
로그인 후 댓글을 남길 수 있습니다.