Read the Bible
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ · John Chapter 10
Scene 1 · 목자의 음성을 알아요
ಬಾಗಿಲು ಕಾಯುವವನು ಅವನಿಗೆ ಬಾಗಿಲನ್ನು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಅವುಗಳನ್ನು ಹೊರಗೆ ಬಿಡುತ್ತಾನೆ. ಅವನು ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳಿದಿರುವುದರಿಂದ ಅವನನ್ನು ಹಿಂಬಾಲಿಸುತ್ತವೆ. Jn 10:3-4
Scene 2 · 나는 양의 문이에요
ನಾನೇ ಬಾಗಿಲು; ನನ್ನ ಮೂಲಕವಾಗಿ ಯಾರು ಪ್ರವೇಶಿಸುವರೋ ಅವರೇ ಸುರಕ್ಷಿತವಾಗಿರುವರು. ಇದಲ್ಲದೆ ಅವರು ಒಳಗೆ ಹೋಗುವರು, ಹೊರಗೆ ಬರುವರು ಮತ್ತು ಮೇವನ್ನು ಕಂಡುಕೊಳ್ಳುವರು. ಕಳ್ಳನು ಕದಿಯಲು, ಕೊಯ್ಯಲು ಮತ್ತು ನಾಶಮಾಡಲು ಮಾತ್ರ ಬರುತ್ತಾನೆ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು. Jn 10:9-10
Scene 3 · 선한 목자는 생명을 내어 주어요
“ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ. Jn 10:11
Scene 4 · 나는 내 양을 알아요
“ನಾನೇ ಒಳ್ಳೆಯ ಕುರುಬನು. ನನ್ನ ಕುರಿಗಳನ್ನು ನಾನು ತಿಳಿದಿದ್ದೇನೆ. ನನ್ನ ಕುರಿಗಳು ನನ್ನನ್ನು ತಿಳಿದಿವೆ. ತಂದೆಯು ನನ್ನನ್ನು ತಿಳಿದಿರುವಂತೆ ನಾನು ತಂದೆಯನ್ನು ತಿಳಿದಿರುತ್ತೇನೆ; ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ. ಈ ಹಿಂಡಿಗೆ ಸೇರದ ಬೇರೆ ಕುರಿಗಳು ನನಗಿವೆ. ಅವುಗಳನ್ನೂ ಸಹ ನಾನು ತರಬೇಕಾಗಿದೆ. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಹಿಂಡೂ ಒಬ್ಬನೇ ಕುರುಬನೂ ಆಗಿರುವುದು. ಮರಳಿ ಪಡೆಯುವಂತೆ ನನ್ನ ಪ್ರಾಣವನ್ನು ನಾನು ಕೊಡುವುದರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾರೆ. ಯಾರೂ ನನ್ನ ಪ್ರಾಣವನ್ನು ನನ್ನಿಂದ ತೆಗೆಯುವುದಿಲ್ಲ. ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುವೆನು. ನಾನು ಅದನ್ನು ಕೊಡುವುದಕ್ಕೆ ನನಗೆ ಅಧಿಕಾರವಿದೆ. ಅದನ್ನು ಪುನಃ ತೆಗೆದುಕೊಳ್ಳುವುದಕ್ಕೂ ನನಗೆ ಅಧಿಕಾರವಿದೆ. ಈ ಆಜ್ಞೆಯನ್ನು ನಾನು ನನ್ನ ತಂದೆಯಿಂದ ಪಡೆದಿದ್ದೇನೆ,” ಎಂದರು. Jn 10:14-18
Scene 5 · 이 말이 누구에게서 왔을까요?
ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ಮತ್ತೆ ಭೇದ ಉಂಟಾಯಿತು. ಅವರಲ್ಲಿ ಅನೇಕರು, “ಆತನಿಗೆ ದೆವ್ವ ಹಿಡಿದಿದೆ. ಆತನು ಹುಚ್ಚನಾಗಿದ್ದಾನೆ, ನೀವು ಏಕೆ ಆತನಿಗೆ ಕಿವಿಗೊಡುತ್ತೀರಿ?” ಎಂದರು. ಇನ್ನು ಕೆಲವರು, “ಇವು ದೆವ್ವ ಹಿಡಿದವನ ಮಾತುಗಳಲ್ಲ. ದೆವ್ವವು ಕುರುಡನ ಕಣ್ಣುಗಳನ್ನು ತೆರೆಯಲು ಸಾಧ್ಯವೇ?” ಎಂದರು. Jn 10:19-21
Scene 6 · 내 양은 내 음성을 들어요
ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ. ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದೆಂದಿಗೂ ನಾಶವಾಗುವುದಿಲ್ಲ. ಅವುಗಳನ್ನು ಯಾರೂ ನನ್ನ ಕೈಯಿಂದ ಕಸಿದುಕೊಳ್ಳಲಾರರು. ಅವುಗಳನ್ನು ನನಗೆ ಕೊಟ್ಟ ನನ್ನ ತಂದೆ ಎಲ್ಲರಿಗಿಂತಲೂ ಮಹೋನ್ನತರು. ನನ್ನ ತಂದೆಯ ಕೈಯಿಂದ ಅವುಗಳನ್ನು ಯಾರೂ ಕಸಿದುಕೊಳ್ಳಲಾರರು. ನಾನು ಮತ್ತು ನನ್ನ ತಂದೆ ಒಂದೇ ಆಗಿದ್ದೇವೆ,” ಎಂದು ಉತ್ತರಕೊಟ್ಟರು. Jn 10:27-30
Scene 7 · 내가 한 일을 보라
ನನ್ನ ತಂದೆಯ ಕಾರ್ಯಗಳನ್ನು ನಾನು ಮಾಡದಿದ್ದರೆ ನನ್ನನ್ನು ನಂಬಬೇಡಿರಿ. ನಾನು ಮಾಡಿದ್ದರಿಂದ ನೀವು ನನ್ನನ್ನು ನಂಬದಿದ್ದರೂ ಈ ಕಾರ್ಯಗಳನ್ನಾದರೂ ನಂಬಿರಿ. ಆಗ ತಂದೆಯು ನನ್ನಲ್ಲಿಯೂ ನಾನು ತಂದೆಯಲ್ಲಿಯೂ ಇರುವುದು ನಿಮಗೆ ಗೊತ್ತಾಗುವುದು ಹಾಗೂ ಮನದಟ್ಟಾಗುವುದು,” ಎಂದರು. Jn 10:37-38
Scene 8 · 많은 사람이 예수님을 믿었어요
ಆಗ ಅನೇಕರು ಯೇಸುವಿನ ಬಳಿಗೆ ಬಂದು, “ಯೋಹಾನನು ಯಾವುದೇ ಸೂಚಕಕಾರ್ಯವನ್ನು ಮಾಡಲಿಲ್ಲ. ಆದರೆ ಇವರ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲವೂ ಸತ್ಯವಾಗಿದೆ,” ಎಂದರು. ಅಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. Jn 10:41-42
Bible note guide
Review the color meanings, columns, concept dictionary, and formatting terms prepared by the current Bible note author.
Verse 1 comments
No comments have been registered yet.
로그인 후 댓글을 남길 수 있습니다.
Verse 2 comments
No comments have been registered yet.
로그인 후 댓글을 남길 수 있습니다.
Verse 3 comments
No comments have been registered yet.
로그인 후 댓글을 남길 수 있습니다.
Verse 4 comments
No comments have been registered yet.
로그인 후 댓글을 남길 수 있습니다.
Verse 5 comments
No comments have been registered yet.
로그인 후 댓글을 남길 수 있습니다.
Verse 6 comments
No comments have been registered yet.
로그인 후 댓글을 남길 수 있습니다.
Verse 7 comments
No comments have been registered yet.
로그인 후 댓글을 남길 수 있습니다.
Verse 8 comments
No comments have been registered yet.
로그인 후 댓글을 남길 수 있습니다.
Verse 9 comments
No comments have been registered yet.
로그인 후 댓글을 남길 수 있습니다.
Verse 10 comments
No comments have been registered yet.
로그인 후 댓글을 남길 수 있습니다.
Verse 11 comments
No comments have been registered yet.
로그인 후 댓글을 남길 수 있습니다.
Verse 12 comments
No comments have been registered yet.
로그인 후 댓글을 남길 수 있습니다.
Verse 13 comments
No comments have been registered yet.
로그인 후 댓글을 남길 수 있습니다.
Verse 14 comments
No comments have been registered yet.
로그인 후 댓글을 남길 수 있습니다.
Verse 15 comments
No comments have been registered yet.
로그인 후 댓글을 남길 수 있습니다.
Verse 16 comments
No comments have been registered yet.
로그인 후 댓글을 남길 수 있습니다.
Verse 17 comments
No comments have been registered yet.
로그인 후 댓글을 남길 수 있습니다.
Verse 18 comments
No comments have been registered yet.
로그인 후 댓글을 남길 수 있습니다.
Verse 19 comments
No comments have been registered yet.
로그인 후 댓글을 남길 수 있습니다.
Verse 20 comments
No comments have been registered yet.
로그인 후 댓글을 남길 수 있습니다.
Verse 21 comments
No comments have been registered yet.
로그인 후 댓글을 남길 수 있습니다.
Verse 22 comments
No comments have been registered yet.
로그인 후 댓글을 남길 수 있습니다.
Verse 23 comments
No comments have been registered yet.
로그인 후 댓글을 남길 수 있습니다.
Verse 24 comments
No comments have been registered yet.
로그인 후 댓글을 남길 수 있습니다.
Verse 25 comments
No comments have been registered yet.
로그인 후 댓글을 남길 수 있습니다.
Verse 26 comments
No comments have been registered yet.
로그인 후 댓글을 남길 수 있습니다.
Verse 27 comments
No comments have been registered yet.
로그인 후 댓글을 남길 수 있습니다.
Verse 28 comments
No comments have been registered yet.
로그인 후 댓글을 남길 수 있습니다.
Verse 29 comments
No comments have been registered yet.
로그인 후 댓글을 남길 수 있습니다.
Verse 30 comments
No comments have been registered yet.
로그인 후 댓글을 남길 수 있습니다.
Verse 31 comments
No comments have been registered yet.
로그인 후 댓글을 남길 수 있습니다.
Verse 32 comments
No comments have been registered yet.
로그인 후 댓글을 남길 수 있습니다.
Verse 33 comments
No comments have been registered yet.
로그인 후 댓글을 남길 수 있습니다.
Verse 34 comments
No comments have been registered yet.
로그인 후 댓글을 남길 수 있습니다.
Verse 35 comments
No comments have been registered yet.
로그인 후 댓글을 남길 수 있습니다.
Verse 36 comments
No comments have been registered yet.
로그인 후 댓글을 남길 수 있습니다.
Verse 37 comments
No comments have been registered yet.
로그인 후 댓글을 남길 수 있습니다.
Verse 38 comments
No comments have been registered yet.
로그인 후 댓글을 남길 수 있습니다.
Verse 39 comments
No comments have been registered yet.
로그인 후 댓글을 남길 수 있습니다.
Verse 40 comments
No comments have been registered yet.
로그인 후 댓글을 남길 수 있습니다.
Verse 41 comments
No comments have been registered yet.
로그인 후 댓글을 남길 수 있습니다.
Verse 42 comments
No comments have been registered yet.
로그인 후 댓글을 남길 수 있습니다.